Home
Application for various trades under SJSRY STEP UP for the year 2012-13.
| "ಸಕಾಲ" ಇಂದು...ನಾಳೆ...ಇನ್ನಿಲ್ಲ. ಹೇಳಿದ ಸಮಯ(ದಿನ) ತಪ್ಪೋಲ್ಲ...
ನಿಮ್ಮ ಆರ್ಜಿಗಳನ್ನು ಸಕಾಲ ಕೇಂದ್ರದಲ್ಲಿ ಸಲ್ಲಿಸಿ, ನಿಗದಿತ ಸಮಯದಲ್ಲಿ ನಿಮ್ಮ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಿ... |
|
Brief about CMC Bidar. ಕ್ರಿ.ಶ.ಪೂರ್ವ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ಕರ್ನಾಟಕದ ಉತ್ತರ-ಪೂರ್ವ ಭಾಗದಲ್ಲಿರುವ ಬೀದರ ದಖ್ಖನ್ ಪ್ರಸ್ಥಭೂಮಿ. ಸುದೀರ್ಘ ಐತಿಹಾಸಿಕ ಸಾಹಿತ್ಯಕ ಪರಂಪರೆಯ,ವಿಭಿನ್ನ ಸಾಂಸ್ಕೃತಿಕ ನೆಲೆಯ, ಸಾಮಾಜೋ-ಧಾರ್ಮಿಕ ಕಳಕಳಿಯ, ವೈವಿಧ್ಯಮಯ ಸಂಪ್ರದಾಯಗಳ, ಜೀವಪರ ಕಾಳಜಿಯ ತಾಣವಾಗಿದೆ. ಪರಧರ್ಮ ಸಹಿಷ್ಣುತೆ ಉದಾತ್ತ ಮಾನವೀಯ ಮೌಲ್ಯಗಳನ್ನು ತನ್ನೊಡಲಲ್ಲಿ ಗರ್ಭಿಕರಿಸಿಕೊಂಡಿರುವ ಈ ಜಿಲ್ಲೆ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟತೆ ಪಡೆದುಕೊಂಡಿದೆ. ಭಾರತೀಯ ವಾಯು ಸೇನೆಯ ಪ್ರಮುಖ ವೈಮಾನಿಕ ಕೇಂದ್ರವೊಂದು ಬೀದರನಲ್ಲಿ ಸ್ಥಿತವಾಗಿದೆ. ಕರ್ನಾಟಕ ರಾಜ್ಯದ ಪಶು ವೈದ್ಯಕೀಯ ವಿಶ್ವವಿದ್ಯಾಲಯವು ಬೀದರನಲ್ಲಿದೆ. ಗುಲಬರ್ಗಾ ಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವು ಹಾಲಹಳ್ಳಿ ಹತ್ತಿರ ಸ್ಥಾಪಿತವಾಗಿದೆ. ಬೀದರ ನಗರವು ಬಿದರಿ ಕಲೆಗಾಗಿ ಪ್ರಸಿದ್ಧವಾಗಿದ್ದು, ವಿವಿಧತೆಯಲ್ಲಿ ಏಕತೆಗೆ ಸಂಕೇತದಂತಿದೆ.
|
|
|
| The name of Bidar appears to be derived from 'bidiru' which means bamboo. The place seems to have been known for bamboo clusters in the past, came to be known as 'Bidaroor' and then 'Bidare', 'Bidar'. Though there are other versions of origin, the name 'Bidarooru' seems to be more near one and authenticated by contemporary literary works. |
| ಗಣಕೀಕರಣ : ನಗರಸಭೆ ಬೀದರ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ವಿವರಗಳನ್ನು ಸಂಗ್ರಹಿಸಿದ್ದು, ಈ ಮಾಹಿತಿಯನ್ನು ಗಣಕೀಕೃತಗೊಳಿಸಿದ್ದು, ನಾಗರಿಕರು ತುಂಬಿರುವ ಆಸ್ತಿ ತೆರಿಗೆ ವಿವರಗಳನ್ನು ಆನ್ಲೈನ್ ಅಪ್ಡೇಟ ಮಾಡುವುದು ಪ್ರಗತಿಯಲ್ಲಿದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1990 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. ನಾಗರಿಕರು ತಮ್ಮ ದೂರುಗಳು ಆನ್ಲೈನ್ ಅಥವಾ ದೂರವಾಣಿ ಸಂಖ್ಯೆ 08482-229272 ಮೂಲಕ ನೂಂದಣೆ ಮಾಡಬಹುದು. |
|
Services Computerisation: Properties within CMC limits have been identified through field survey and the Computerisation of detail information collected through survey has been done the updation of Property tax filled by the Citizens is under process. Citizens can use online property tax application Shortly. Birth & Death records are available online from the year 1990. Citizens are requested to use this facility for registration and obtain Birth and Death Certificates Online only . Citizens can register there Complaints online or through Phone No: 08482-229272. |
|
Office Address City Municipal Council Bidar Opposite Old Bus Stand Bidar Pin Code 585401, Telephone No:08482-240432 ಕುಂದು ಕೊರತೆ ನಿರ್ವಹಣೆ ವಿಭಾಗ: 08482-229272. E-Mail Id - itstaff_ulb_bidar@yahoo.com |
This page is maintained by G. Ramdas, Municipal Commissioner, City Municipal Council Bidar. Contact No.: 09241066597
ಬೀದರ ನಗರದ ಐತಿಹಾಸಿಕ ಸ್ಮಾರಕಗಳ ಮಿನುಗ ನೋಟ

